ನೋಯ್ಡಾ: ಲೈಂಗಿಕ ತೃಷೆ ತೀರಿಸಿಕೊಳ್ಳಲು ಒಪ್ಪದ್ದಕ್ಕೆ ಮಹಿಳೆಯೊಬ್ಬಳು ನೆರೆಮನೆಯ ಬಾಲಕನ ಗುಪ್ತಾಂಗಕ್ಕೆ ಕಚ್ಚಿ ಹಲ್ಲೆ ನಡೆಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.ಇದೀಗ ಹಲ್ಲೆಗೊಳಗಾದ ಬಾಲಕನ ಪೋಷಕರು ಮಹಿಳೆಯ ವಿರುದ್ಧ ದೂರು ನೀಡಿದ್ದು, ಪೊಲೀಸರು ಆಕೆಯ ವಿರುದ್ಧ ಪೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.ಸುಮಾರು 20 ವರ್ಷದ ಮೇಲ್ಪಟ್ಟ ನೆರೆಮನೆಯ ವಿವಾಹಿತ ಮಹಿಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆ 13 ವರ್ಷದ ಬಾಲಕನನ್ನು ಮನೆಗೆ ಕರೆಸಿ ಲೈಂಗಿಕ ದೌರ್ಜನ್ಯವೆಸಗಲು ಪ್ರಯತ್ನಪಟ್ಟಿದ್ದಾಳೆ. ಆದರೆ ಬಾಲಕ ಇದಕ್ಕೆ