ದೆಹಲಿ: ದಪ್ಪಗಿರುವ ಪತಿಯನ್ನು ಪತ್ನಿ ಮೋಟಾ ಹಾಥಿ ಎಂದು ಕರೆದಲ್ಲಿ ಆಕೆಗೆ ವಿಚ್ಚೇದನ ನೀಡಬಹುದು. ಅಂತಹ ವ್ಯಂಗ್ಯ ದಾಂಪತ್ಯ ಜೀವನದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ.