ಚೆನ್ನೈ: ಅತ್ತಿಗೆ ಮೇಲೆ ಕಾಮದ ಕಣ್ಣು ಹಾಕಿದ್ದ ಮೈದುನ ಆಕೆಯನ್ನು ಮತ್ತು ಒಂದೂವರೆ ವರ್ಷದ ಮಗುವನ್ನು ಸುಟ್ಟು ಹಾಕಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.ಮಹಿಳೆಯ ಪತಿ ಕೂಲಿ ಕೆಲಸ ಮಾಡುತ್ತಿದ್ದಾನೆ. ಗಂಡ ಮತ್ತು ಮೈದುನ ಸೇರಿದಂತೆ ತುಂಬಿದ ಕುಟುಂಬದಲ್ಲಿ ಮಹಿಳೆ ಜೀವನ ಮಾಡುತ್ತಿದ್ದಳು. ಇತ್ತೀಚೆಗೆ ಮೈದುನ ಅತ್ತಿಗೆ ಮೇಲೆ ಕಣ್ಣು ಹಾಕಿದ್ದ.ಅದೇ ರೀತಿ ಈ ಬಾರಿಯೂ ಮೈದುನ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಬಂದಾಗ ಮಹಿಳೆ ಜೋರಾಗಿ ಕಿರುಚಾಡಿದ್ದಳು. ಇದರಿಂದ