Widgets Magazine

ಆತ್ತೆ ಸೆಲ್‌ಫೋನ್ ಕಸಿದುಕೊಂಡಿದ್ದರಿಂದ ಆತ್ಮಹತ್ಯೆಗೆ ಶರಣಾದ ಸೊಸೆ

ಪಾಟ್ನಾ| Rajesh patil| Last Modified ಶನಿವಾರ, 26 ಮಾರ್ಚ್ 2016 (16:54 IST)
ಹೊಂದಿದ್ದಾಳೆ ಎಂದು ಶಂಕಿಸಿ ಸೊಸೆಯ ಕೈಯಲ್ಲಿದ್ದ ಮೊಬೈಲ್ ಅತ್ತೆ ಕಸಿದುಕೊಂಡಿದ್ದನ್ನು ಸಹಿಸದ ಸೊಸೆ ಆತ್ಮಹತ್ಯೆಗೆ ಶರಣಾದ ಘಟನೆ ರೇವತಿ ನಗರದಲ್ಲಿ ವರದಿಯಾಗಿದೆ

ಗುಜರಾತ್‌ನಲ್ಲಿ ಪತಿ ಕೆಲಸಕ್ಕಾಗಿ ತೆರಳಿದ್ದಾಗ ಸೊಸೆ ಮಾರ್ಚ್ 24 ರಂದು ಗುರುವಾರ ಸಂಜೆ ಮನೆ ಬಿಟ್ಟು ಹೊಗಿ ಶುಕ್ರವಾರದಂದು ಮನೆಗೆ ಮರಳಿದ್ದರಿಂದ ಆಕ್ರೋಶಗೊಂಡ ಅತ್ತೆ, ಅವಳ ಕೈಯಲ್ಲಿದ್ದ ಮೊಬೈಲ್ ಕಸಿದುಕೊಂಡಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಝಾ ತಿಳಿಸಿದ್ದಾರೆ.

ಅವಳು ತನ್ನದೇ ಗ್ರಾಮದ ಯುವಕನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ಅತ್ತೆ ಶಂಕಿಸಿದ್ದರಿಂದ ಅಸಮಾಧಾನಗೊಂಡ ಸೊಸೆ ನೇಣಿಗೆ ಶರಣಾಗಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :