ಮೆಕ್ಸಿಕೋ : ಜಿಮ್ನಲ್ಲಿ ಬೇರ್ಬೆಲ್ ಕುಸಿದು ಮಗಳ ಮುಂದೆಯೇ ಮಹಿಳೆ ಸಾವಿಗೀಡಾದ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ. 180 ಕೆಜಿ ಭಾರದ ತೂಕ ಎತ್ತುವ ವೇಳೆ ಅದು ಮಹಿಳೆಯ ಕುತ್ತಿಗೆ ಮೇಲೆಯೇ ಬಿದ್ದು ಈ ಅನಾಹುತ ಸಂಭವಿಸಿದೆ. ಈ ವೇಳೆ ಸ್ಥಳದಲ್ಲೇ ಮಹಿಳೆಯ ಪುಟ್ಟ ಮಗಳು ಇದ್ದಳು. ಈ ದುರಂತದ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಮೃತಪಟ್ಟವರು ಮೆಕ್ಸಿಕನ್ ಮಹಿಳೆಯಾಗಿದ್ದು, ಅವರ ಹೆಸರು