ಕಟಕ್: ಎಲ್ಲರೂ ತಮ್ಮ ಮಕ್ಕಳಿಗೋ, ಕುಟುಂಬದವರಿಗೋ ತಮ್ಮ ಆಸ್ತಿಯನ್ನು ವರ್ಗಾಯಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಮಹಿಳೆ ತನ್ನ 1 ಕೋಟಿ ರೂ. ಆಸ್ತಿಯನ್ನು ಓರ್ವ ರಿಕ್ಷಾವಾಲಾನಿಗೆ ವರ್ಗಾಯಿಸಿ ಎಲ್ಲರೂ ಬೆರಗಾಗುವಂತೆ ಮಾಡಿದ್ದಾಳೆ. ಅಷ್ಟಕ್ಕೂ ಆಕೆ ತನ್ನ ಸಮಸ್ತ ಆಸ್ತಿಯನ್ನು ರಿಕ್ಷಾವಾಲಾನಿಗೆ ಕೊಟ್ಟಿದ್ದೇಕೆ ಗೊತ್ತಾ?63 ವರ್ಷದ ಮಹಿಳೆ ಮಿನಾಟಿ ಪಟ್ನಾಯಕ್ ತನ್ನ ಮೂರು ಮಹಡಿಯ ಬಂಗಲೆ, ಚಿನ್ನಾಭರಣ, ನಗದು ಸೇರಿದಂತೆ ಸಮಸ್ತ ಆಸ್ತಿಯನ್ನು ತನಗಾಗಿ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ