ನವದೆಹಲಿ: ಡೇರಾ ಮುಖ್ಯಸ್ಥ ಬಾಬಾ ರಾಮ್ ರಹೀಂ ಸಿಂಗ್ ದಿನಕ್ಕೊಂದು ಹುಡುಗಿಯರ ಮೇಲೆ ತನ್ನ ಖಾಸಗಿ ಬಂಗಲೆಯಲ್ಲಿ ಅತ್ಯಾಚಾರವೆಸಗುತ್ತಿದ್ದ ಎಂಬುದು ಸಾಬೀತಾಗಿತ್ತು. ಆದರೆ ಕೆಲವು ಮಹಿಳೆಯರು ಋತುಚಕ್ರದ ಕಾರಣ ನೀಡಿ ಬಾಬಾನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಿದ್ದರಂತೆ. ಈ ಬಗ್ಗೆ ಯುವತಿಯೊಬ್ಬಳು ತನ್ನ ಅನುಭವ ಹಂಚಿಕೊಂಡಿದ್ದಾಳೆ. ಪ್ರತೀ ದಿನ ರಾತ್ರಿ 11 ಗಂಟೆ ವೇಳೆಗೆ ಬಾಬಾ ಒಬ್ಬ ಮಹಿಳೆಯನ್ನ ಮಂಚಕ್ಕೆ ಕರೆಯುತ್ತಿದ್ದ. ನನಗೂ ಒಂದು ದಿನ ಕರೆ ನೀಡಿದ್ದ.ಅದರಂತೆ ಬಾಬಾರ ವಿಲಾಸಿ