ಲಕ್ನೋ: 27 ವರ್ಷಗಳ ವರ್ಷಗಳ ಮೊದಲು ಅಪ್ರಾಪ್ತೆಯಾಗಿದ್ದಾಗ ತನ್ನ ಮೇಲೆ ಅತ್ಯಾಚಾರವಾಗಿತ್ತೆಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.ತನಗಾಗ 13 ವರ್ಷವಾಗಿತ್ತು. ಅಕ್ಕನ ಮನೆಗೆ ಹೋಗಿದ್ದಾಗ ಬಾವನ ಕಾರು ಚಾಲಕ ಮತ್ತು ಆತನ ಸಹೋದರ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಮೇಲೆ ಅತ್ಯಾಚಾರವೆಸಗಿದ್ದರು. ಪರಿಣಾಮ ಗರ್ಭಿಣಿಯಾಗಿ ಗಂಡು ಮಗುವಿಗೆ ಜನ್ಮವಿತ್ತಿದ್ದೆ. ಆ ಮಗುವನ್ನು ಮಕ್ಕಳಿಲ್ಲದ ದಂಪತಿಯೊಬ್ಬರಿಗೆ ನೀಡಿದ್ದೆ.ಇದಾದ ಬಳಿಕ ತನ್ನ ಮದುವೆಯಾಗಿತ್ತು. ಮದುವೆಯಾಗಿ 10 ವರ್ಷದ ಬಳಿಕ