ಮಹಿಳೆಯ ಮೇಲೆ ಗ್ಯಾಂಗ್‌ರೇಪ್: ಪತಿಯ ಎದುರೇ ಕತ್ತುಹಿಸುಕಿ ಕೊಂದ ಕಿರಾತಕರು

ಲಕ್ನೋ:| guna| Last Modified ಬುಧವಾರ, 7 ಸೆಪ್ಟಂಬರ್ 2016 (18:47 IST)
ಮಹಿಳೆಯೊಬ್ಬರ ಮೇಲೆ ಗುಂಪೊಂದು

ದುರ್ದೈವಿ ಮಹಿಳೆಯ ಪತಿ ಸುನಿಲ್ ಕುಮಾರ್ ಪ್ರತಿರೋಧ ಒಡ್ಡಿದರೂ ಕೂಡ ಅವರಿಗೆ ಅನೇಕ ಸಾರಿ ಮಾರಕಾಸ್ತ್ರದಿಂದ ಇರಿಯಲಾಯಿತು. ಅವರು ಅಲಿಗಢ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ.


ಈ ಘಟನೆ ಹಿಂದಿನ ಎಲ್ಲಾ ಕಾರಣಗಳನ್ನು ನಾವು ಬಗೆಯುತ್ತಿದ್ದು, ಮೃತ ಮಹಿಳೆಯ ಪತಿ ವೈರುದ್ಧ್ಯದ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಪತ್ನಿಗೆ ಅವಳ ಪತಿಯ ಮನೆಯವರು ಮತ್ತು ಪತಿ ವರದಕ್ಷಿಣೆ ತರುವಂತೆ ಹಿಂಸಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಇದರಲ್ಲಿ ಇನ್ನಷ್ಟು ಓದಿ :