ಗುರ್ಗಾಂವ್: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಾಲ್ವರು ದುರಳರು 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಹೀನಾಯ ಕೃತ್ಯ ನಡೆದಿದೆ.