ಇಂಧೋರ್: ಗಂಡನಿಗೆ ಲೈಂಗಿಕವಾಗಿ ಅಸಮರ್ಥ ಎಂದು ತಿಳಿದ ಮಹಿಳೆ ಅತ್ತೆ ಮಾವನಿಗೆ ವಿಷಯ ತಿಳಿಸಿದ್ದಕ್ಕೆ ಅವರು ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದಾರೆ.ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೇ ಫೆಬ್ರವರಿಯಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ವೇಳೆ ತವರು ಮನೆಯಿಂದ ಗಂಡನಿಗೆ 5 ಲಕ್ಷ ರೂ. ವರದಕ್ಷಿಣೆ ನೀಡಲಾಗಿತ್ತು.ಹನಿಮೂನ್ ಗೆ ಹೋಗಿದ್ದಾಗ ಆತ ದೈಹಿಕ ಸಂಪರ್ಕಕ್ಕೆ ನಿರಾಕರಿಸಿದ್ದ. ಆಗಲೇ ಆತ ಲೈಂಗಿಕವಾಗಿ ಅಸಮರ್ಥ ಎಂದು ಗೊತ್ತಾಗಿದ್ದು. ಮನೆಗೆ