ಲಕ್ನೋ: ಅಕ್ರಮ ಸಂಬಂಧ ಹೊಂದಿದ್ದ 32 ವರ್ಷದ ಮಹಿಳೆ ತನ್ನ ಪ್ರಿಯಕರ ತನ್ನನ್ನು ಭೇಟಿಯಾಗದ ಆಕ್ರೋಶದಲ್ಲಿ ಆತನ 6 ವರ್ಷದ ಸಹೋದರನನ್ನು ಅಪಹರಿಸಿದ ಘಟನೆ ನಡೆದಿದೆ.32 ವರ್ಷದ ಮಹಿಳೆಗೆ ಪಕ್ಕದ ಗ್ರಾಮದ 20 ವರ್ಷದ ಯುವಕನ ಜೊತೆ ಅಕ್ರಮ ಸಂಬಂಧವಿತ್ತು. ಕೆಲವು ತಿಂಗಳುಗಳ ಹಿಂದೆ ಯುವಕನಿಗೆ ಗುರ್ಗಾಂವ್ ನಲ್ಲಿ ನೌಕರಿ ಸಿಕ್ಕಿತ್ತು. ಹೀಗಾಗಿ ಕೆಲವು ತಿಂಗಳುಗಳಿಂದ ಈತ ಮಹಿಳೆಯನ್ನು ಭೇಟಿಯಾಗಲು ಬಂದಿರಲಿಲ್ಲ.ಇದೇ ಕೋಪದಲ್ಲಿ ಮಹಿಳೆ ತನ್ನ ಅಳಿಯನ ಸಹಾಯದಿಂದ 6