ನೋಯ್ಡಾ: ಹಳೇ ಲವ್ವರ್ ಗೆ ಲೈಂಗಿಕ ಆಸೆ ತೋರಿಸಿ ಈ ಯುವತಿ ಮಾಡಿದ್ದೇನು ಗೊತ್ತಾ? ಈ ಸ್ಟೋರಿ ಓದಿದರೆ ಮಹಿಳೆ ಎಂತಹಾ ಖತರ್ನಾಕ್ ಎಂದು ಗೊತ್ತಾಗುತ್ತದೆ.ತನ್ನ ಹಳೆಯ ಬಾಯ್ ಫ್ರೆಂಡ್ ನ್ನು ಸೆಕ್ಸ್ ಮಾಡೋಣವೆಂದು ಕರೆದ 20 ವರ್ಷದ ಯುವತಿ ತನ್ನ ಹೊಸ ಲವ್ವರ್ ಜತೆಗೂಡಿ ಆತನ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.ಕೊಲೆಗೀಡಾದ ವ್ಯಕ್ತಿಯ ಪತ್ನಿ ತನ್ನ ಪತಿ ನಾಪತ್ತೆಯಾಗಿದ್ದಾನೆಂದು ಪೊಲೀಸರಿಗೆ ದೂರು