ಭೋಪಾಲ್: ಮಹಿಳೆಯೊಬ್ಬರು ತನ್ನ ಸಹಚರರೊಂದಿಗೆ ಸೇರಿಕೊಂಡು ಪತಿಯನ್ನೇ ಕೊಂದು ಆತನ ದೇಹದ ಭಾಗಗಳನ್ನು ಟ್ಯಾಂಕ್ ನಲ್ಲಿ ಹೂತಿಟ್ಟ ಭೀಕರ ಘಟನೆ ಭೋಪಾಲ್ ನಲ್ಲಿ ನಡೆದಿದೆ.ಈ ಸಂಬಂಧ ಮಹಿಳೆ ಮತ್ತು ಆಕೆಯ ಸಹಚರರನ್ನು ಬಂಧಿಸಲಾಗಿದೆ. ಮಾಂಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪತಿಯನ್ನು ಕೊಂದ ಮಹಿಳೆ ದೇಹವನ್ನು ಐದು ಭಾಗಗಳಾಗಿ ಕತ್ತರಿಸಿದ್ದಾಳೆ.ಬಳಿಕ ಕೆಲವು ಭಾಗಗಳನ್ನು ಅರಣ್ಯ ಪ್ರದೇಶದಲ್ಲಿ ಬಿಸಾಕಿದ್ದಳು. ಮತ್ತೆ ಕೆಲವು ಭಾಗವನ್ನು ಟ್ಯಾಂಕ್ ನಲ್ಲಿ ಹೂತಿಟ್ಟಿದ್ದಳು. ಈ ವಿಚಾರವನ್ನು ಮಹಿಳೆಯ ಪುತ್ರ