ಚೆನ್ನೈ: ತನ್ನ ಮಗನಿಗಿಂತ ಹೆಚ್ಚು ಅಂಕ ಪಡೆದಿದ್ದಾನೆಂಬ ಹೊಟ್ಟೆಕಿಚ್ಚಿಗೆ ನೆರೆಮನೆಯ ಬಾಲಕಿಯನ್ನು ಮಹಿಳೆ ಕೊಲೆ ಮಾಡಿದ ಘಟನೆ ನಡೆದಿದೆ.