ನವದೆಹಲಿ: ಆನ್ ಲೈನ್ ಮ್ಯಾಚಿಂಗ್ ಸೈಟ್ ಗಳನ್ನು ನೋಡಿ ಶ್ರೀಮಂತ ಮಧ್ಯಮ ವರ್ಗದ ವರನನನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ಈ ಮಹಿಳೆ ಎಂಥಾ ಖತರ್ನಾಕ್ ಕೆಲಸ ಮಾಡುತ್ತಿದ್ದಳು ಎಂದು ಗೊತ್ತಾದರೆ ಬೆಚ್ಚಿಬೀಳುತ್ತೀರಿ.ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮಹಿಳೆಯೊಬ್ಬಳು ಒಂದೇ ವೈವಾಹಿಕ ಅಂಕಣದಲ್ಲಿ ಹೆಸರು ನೊಂದಾಯಿಸಿ ಎಂಟು ಮಂದಿ ವೃದ್ಧರನ್ನು ಮದುವೆಯಾಗಿದ್ದು, ಪ್ರತೀ ಬಾರಿ ಮದುವೆಯಾದ ಬಳಿಕವೂ ಕೆಲವು ದಿನ ಅವರ ಜತೆ ಇರುವ ನಾಟಕವಾಡಿ ಕೊನೆಗೆ ಅವರ