ಮಹಿಳೆಯೊಬ್ಬಳು ಪುರುಷನ ವೇಷ ಧರಿಸಿ ವರದಕ್ಷಿಣೆಗಾಗಿ ಎರಡೆರಡು ಮದುವೆಯಾದ ಘಟನೆ ನೈನಿತಾಲ್ ಜಿಲ್ಲೆಯಲ್ಲಿ ನಡೆದಿದೆ. ನೈನಿತಾಲ್ ಜಿಲ್ಲೆಯಲ್ಲಿ ಒಬ್ಬ ಮಹಿಳೆಗೆ ವರದಕ್ಷಿಣೆಗಾಗಿ ಪೀಡಿಸಿದ್ದು ಅವರು ವರದಕ್ಷಿಣೆ ಕಿರುಕುಳದ ಅಡಿ ಕೇಸ್ ದಾಖಲಿಸಿದ್ದು ಉತ್ತರಖಾಂಡ ಪೋಲೀಸರು ಅವಳನ್ನು ನೈನಿತಾಲದಲ್ಲಿ ಬಂಧಿಸಿದ್ದಾರೆ. ಉತ್ತರ ಪ್ರದೇಶದ ಧಂಪುರ್ ನಿಮಾಸಿಯಾದ ಕೃಷ್ಣ ಸೇನ್ ಉರುಫ್ ಸ್ವೀಟೀ ಸೇನ್ ಅನ್ನು ಹಲ್ದ್ವಾನಿ ಪೋಲೀಸರು ಬಂಧಿಸಿದ್ದಾರೆ ಎಂದು ನೈನಿತಾಲ್ನ ಸುಪೀರಿಎಂಟೆಡ್ ಪೋಲೀಸ್ ಜನ್ಮಜಯ್ ಖಂದೂರಿ ತಿಳಿಸಿದ್ದಾರೆ. ಈ ಮಹಿಳೆ