ಅಹಮ್ಮದಾಬಾದ್: ಇನ್ ಸ್ಟಾಗ್ರಾಂನಲ್ಲಿ ಪರಿಚಿತಳಾದ ಯುವತಿಗೆ ಭಾವನಾತ್ಮಕವಾಗಿ ಬ್ಲ್ಯಾಕ್ ಮೇಲ್ ಮಾಡಿ ಯುವಕನೊಬ್ಬ ಆಕೆಯನ್ನು ಮಾನಭಂಗ ಮಾಡಿದ ಘಟನೆ ಅಹಮ್ಮದಾಬಾದ್ ನಲ್ಲಿ ನಡೆದಿದೆ.ಕಳೆದ ವರ್ಷ 20 ವರ್ಷದ ಯುವಕ ಇನ್ ಸ್ಟಾಗ್ರಾಂನಲ್ಲಿ 22 ವರ್ಷದ ಯುವತಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅದಾದ ಬಳಿಕ ಇಬ್ಬರೂ ಚ್ಯಾಟಿಂಗ್ ಮಾಡುತ್ತಿದ್ದರು. ಕೆಲವು ದಿನಗಳಿಂದ ಯುವಕ ಭಾವನಾತ್ಮಕವಾಗಿ ಬೆದರಿಕೆ ಹಾಕಲು ಶುರು ಮಾಡಿದ್ದ. ಕೈ ಕತ್ತರಿಸಿದ ಫೋಟೋ ಹಾಕಿ ನೀನು ನನ್ನನ್ನು ಭೇಟಿ ಮಾಡದೇ