ಗುಜರಾತ್: ಪ್ರಿಯಕರನ ಜೊತೆ ಓಡಿ ಹೋದ ತಪ್ಪಿಗೆ ಮಹಿಳೆಗೆ ಚಿತ್ರಹಿಂಸೆ ನೀಡಿದ ಘಟನೆ ಗುಜರಾತ್ ನಲ್ಲಿ ನಡೆದಿದ್ದು, ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಮಹಿಳೆ ಈ ರೀತಿ ಪ್ರಿಯಕರನ ಜೊತೆ ಓಡಿ ಹೋಗಿದ್ದರಿಂದ ಗ್ರಾಮಕ್ಕೆ ಕೆಟ್ಟ ಹೆಸರು ಬಂತು ಎನ್ನುವುದು ಗ್ರಾಮಸ್ಥರ ದೂರು. ಇದಕ್ಕಾಗಿ ಮಹಿಳೆಯ ಕೇಶ ಮುಂಡನ ಮಾಡಿಸಿ ಮುಖಕ್ಕೆ ಮಸಿ ಬಳಿದು ಚಿತ್ರಹಿಂಸೆ ನೀಡಿದ್ದಾರೆ.ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಡಳಿತದ ಗಮನಕ್ಕೆ ಬಂದಿದ್ದು, ತಕ್ಷಣವೇ ಮಹಿಳೆಯನ್ನು