ಉತ್ತರ ಪ್ರದೇಶ : 35 ವರ್ಷದ ಮೂಗ-ಕಿವುಡ ಮಹಿಳೆಯೊಬ್ಬಳ ಮೇಲೆ ಪೊಲೀಸ್ ಹೋಂ ಗಾರ್ಡ್ ಅತ್ಯಾಚಾರವೆಸಗಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಜನವರಿ 29 ರಂದು ಸಂತ್ರಸ್ತ ಮಹಿಳೆ ಮನೆಯ ಹೊರಗೆ ಮಲಗಿದ್ದಾಗ ಪೊಲೀಸ್ ಹೋಂ ಗಾರ್ಡ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆ ವೇಳೆ ಮಹಿಳೆಯ 13 ವರ್ಷದ ಮಗ ತಾಯಿಯ ರಕ್ಷಣೆಗೆ ಬಂದಾಗ ಮಗನ ಮೇಲೆಯೂ ಆರೋಪಿ ಹಲ್ಲೆ ನಡೆಸಿದ್ದಾನೆ. ಘಟನೆಯ ಬಳಿಕ ಸಂತ್ರಸ್ತ