ಲಕ್ನೋ: ಆನ್ ಲೈನ್ ಮೂಲಕ ಎಂತೆಂತಹ ವಂಚನೆ ನಡೆಯುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಹಿಳೆಯೊಬ್ಬಳು ವಿಡಿಯೋ ಕಾಲ್ ಮೂಲಕವೇ ಖಾಸಗಿ ಬ್ಯಾಂಕ್ ನ ಮ್ಯಾನೇಜರ್ ಒಬ್ಬರನ್ನು ಕೆಡವಲು ಹೊರಟ ಘಟನೆ ನಡೆದಿದೆ.