ಉಜ್ಜೈನಿ: ಲಿವಿಂಗ್ ರಿಲೇಷನ್ ಶಿಪ್ ನಲ್ಲಿದ್ದ ವ್ಯಕ್ತಿಯ ಜೊತೆ ಸೇರಿಕೊಂಡು ತಾಯಿ ಎನಿಸಿಕೊಂಡವಳು ತನ್ನ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ ಘಟನೆ ಉಜ್ಜೈನಿಯಲ್ಲಿ ನಡೆದಿದೆ.16, 14 ಮತ್ತು 12 ವರ್ಷದ ಬಾಲಕಿಯರನ್ನು ತಲಾ 4 ಲಕ್ಷ ರೂ.ಗೆ ಮಹಿಳೆ ಮಾರಾಟ ಮಾಡಿದ್ದಳು. ಅದರಲ್ಲೂ ಕೊನೆಯವಳನ್ನು 1.75 ಲಕ್ಷ ರೂ.ಗೆ ಮಾರಾಟ ಮಾಡಿ ಖರೀದಿಸಿದ ವ್ಯಕ್ತಿಯ ಜೊತೆ ಮದುವೆಯನ್ನೂ ಮಾಡಿಸಿದ್ದಳು.ಆದರೆ ಅದು ಹೇಗೋ ಈ ನರಕದಿಂದ ತಪ್ಪಿಸಿಕೊಂಡು ಅಜ್ಜನ