ಮುಂಬೈ: ಪುರುಷರು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿ ಕಂಬಿ ಎಣಿಸಿದ ಪ್ರಕರಣಗಳನ್ನು ನೋಡಿದ್ದೇವೆ. ಇದೀಗ ಮಹಿಳೆಯೊಬ್ಬಳು ಇಂತಹದ್ದೇ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ.ಇದು ನಡೆದಿರುವುದು ಮುಂಬೈಯಲ್ಲಿ. 22 ವರ್ಷದ ಯುವತಿ 17 ವರ್ಷದ ಬಾಲಕನನ್ನು ಮದುವೆಯಾಗಿದ್ದಲ್ಲದೆ, ಅವರಿಗೆ ಈಗ ಐದು ತಿಂಗಳ ಮಗುವೂ ಇದೆ. ಇದೀಗ ಬಾಲಕನ ಮನೆಯವರ ದೂರಿನ ಮೇರೆಗೆ ಯುವತಿ ಮೇಲೆ ಪೊಲೀಸರು ಪೋಸ್ಕೋ ಖಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಯುವತಿ ಇದೀಗ ಜಾಮೀನಿನ ಮೇಲೆ ಹೊರಬರಲು ಪ್ರಯತ್ನ ನಡೆಸಿದ್ದಾಳೆ.ಕಳೆದ ಎರಡು