ಹೈದರಾಬಾದ್: ತೆಲಂಗಾಣ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆ (ಟಿಎಸ್ ಪಿಎಸ್ ಸಿ) ಯಲ್ಲಿ ಪರೀಕ್ಷೆ ಬರೆಯುವ ಮೊದಲು ಮಹಿಳೆಯೊಬ್ಬರಿಗೆ ತಾಳಿ ಸರ ಕಿತ್ತು ಹಾಕಲು ಸೂಚಿಸಿದ ಪರೀಕ್ಷಾ ಅಧಿಕಾರಿಗಳ ವಿರುದ್ಧ ಪತಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.ಪರೀಕ್ಷೆ ಬರೆಯುವ ಮೊದಲು ವಿವಾಹಿತ ಮಹಿಳೆಯರು ತಮ್ಮ ತಾಳಿ ಸರ ತೆಗೆದು ಪರೀಕ್ಷಾ ಕೇಂದ್ರಕ್ಕೆ ಬರಬೇಕೆಂದು ಪರೀಕ್ಷಕರು ಸೂಚಿಸಿದ್ದರು. ತಾಳಿ ಸರದೊಳಗೆ ಕಾಪಿ ಹೊಡೆಯಲು ಸಹಾಯ ಮಾಡಬಹುದಾದ ಎಲೆಕ್ಟ್ರಾನಿಕ್ ವಸ್ತುವನ್ನು ಅಳವಡಿಸಬಹುದು ಎಂಬ