ಮಹಾರಾಷ್ಟ್ರ : ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ ಎನ್ನುತ್ತಾರೆ. ಈ ಮಾತು ಅಕ್ಷರಸಹ ನಿಜ ಎನ್ನುವುದಕ್ಕೆ ಇದೀಗ ಮಹಾರಾಷ್ಟ್ರದ ನಾಗಬಿಡ ಪ್ರದೇಶದಲ್ಲಿ ನಡೆದ ಘಟನೆಯೇ ಸಾಕ್ಷಿ. ಚಿಂಚೊಳ್ಳಿ ಗ್ರಾಮದ ಯುವಕನೊರ್ವ ಬ್ರಹ್ಮಪುರಿ ತಾಲೂಕಿನ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ನಂತರ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ರೌದ್ರವತಾರ ತಾಳಿದ ಆಕೆ ಆ ಯುವಕನನ್ನು ರಾತ್ರಿ ವೇಳೆ ನಡುಬೀದಿಯಲ್ಲಿ ಕತ್ತಿಯಿಂದ ಹಲ್ಲೆ ಮಾಡಿದ್ದಾಳೆ. ಈ