ಪಂಜಾಬ್ : ಗೆಳೆಯನೊಂದಿಗೆ ವಿವಾಹವಾಗಲು ಯುವತಿ 3 ವರ್ಷದ ಮಗುವನ್ನು ಅಪಹರಿಸಿದ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ. ಯುವತಿ ತನ್ನ ಗೆಳೆಯನೊಂದಿಗೆ ವಿವಾಹವಾಗಲು ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಆ ವೇಳೆ ಹೋಟೇಲ್ ನಲ್ಲಿ ಉಳಿದುಕೊಳ್ಳಲು ರೂಂ ಪಡೆಯುವುದಕ್ಕಾಗಿ ತಾವು ಮಗುವನ್ನು ಹೊಂದಿರುವ ದಂಪತಿಗಳು ಎಂದು ತಿಳಿಯಲು ತನ್ನ ಜೊತೆ 3 ವರ್ಷದ ಮಗುವನ್ನು ಅಪಹರಿಸಿದ್ದಾಳೆ.ಮನೆಯವರು ಮಗು ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿದ ಹಿನ್ನಲೆಯಲ್ಲಿ ಪೊಲೀಸರು ಮಗುವನ್ನು