ಯೂಟ್ಯೂಬರ್ ವೊಬ್ಬನಿಗೆ ಎಣ್ಣೆ ಎರಚಿ ಹಿಗ್ಗಾ ಥಳಿಸಿದ್ದ ಮೂವರು ಮಹಿಳೆಯರು ಎಸ್ಕೇಪ್ ಆಗಿದ್ದಾರೆ.ತಮ್ಮ ಬಗ್ಗೆ ಕೆಟ್ಟದಾಗಿ ಯೂಟ್ಯೂಬ್ ನಲ್ಲಿ ಸುದ್ದಿ ಬಿತ್ತರಿಸಲಾಗಿದೆ ಎಂದು ಆರೋಪಿಸಿ ಮೂವರು ಮಹಿಳೆಯರು ಕೇಸ್ ನೀಡಿದ್ದರು.ಯೂಟ್ಯೂಬರ್ ನನ್ನು ಬಂಧಿಸಿ ಜೈಲಿಗೆ ಕಳಿಸಲಾಗಿದೆ. ಆದರೆ ಯೂಟ್ಯೂಬರ್ ಮೇಲೆ ಎಣ್ಣೆ ಎರಚಿದ್ದ ಮೂವರು ಮಹಿಳೆಯರು ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು.ಈ ಕೇಸ್ ವಿಚಾರಣೆ ನಡೆಯುತ್ತಿದ್ದು, ಮೂವರು ಮಹಿಳೆಯರು ಎಸ್ಕೇಪ್ ಆಗಿದ್ದಾರೆ. ಅಂದ್ಹಾಗೆ, ತಿರುವನಂತಪುರಂದಲ್ಲಿ ಈ ಘಟನೆ ನಡೆದಿದೆ.