ಕೋಣೆಯ ಬಾಲ್ಕನಿಯಿಂದ ರಸ್ತೆಗೆ ಹಾರಿದ ಬೆತ್ತಲೆ ಕಾಲ್ಗರ್ಲ್ ತನ್ನ ಗಿರಾಕಿಯ ಬೈಕ್ನಲ್ಲಿ ಪರಾರಿಯಾಗುತ್ತಿರುವ ಸಂದರ್ಭದಲ್ಲಿ ಬಂಧಿಸಲಾಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಾಡಿಗೆ ಮನೆಯಲ್ಲಿ ಗಿರಾಕಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಕಾಲ್ಗರ್ಲ್ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದಾಗ ಬಂಧಿತಳಾಗುವ ಭೀತಿಯಿಂದ ಬೆತ್ತಲೆಯಾಗಿಯೇ ರಸ್ತೆಯಲ್ಲಿ ಓಡಿದ ಘಟನೆ ವರದಿಯಾಗಿದೆ. ನಗರದ ಸಂಧು ಕಾಲೋನಿಯ ಬಾಟ್ಲಾ ರಸ್ತೆಯಲ್ಲಿರುವ ಫ್ಲ್ಯಾಟ್ನಲ್ಲಿ ಬಲವಿಂದರ್ ಕೌರ್ ಎನ್ನುವ ಯುವತಿ ವೇಶ್ಯಾವಾಟಿಕೆ ನಡೆಸುತ್ತಿದ್ದಾಳೆ