ಲಕ್ನೋ: ಹೆಣ್ಣು ತನ್ನ ಸಂಸಾರದ ವಿಚಾರಕ್ಕೆ ಬಂದರೆ ದುರ್ಗಾವತಾರ ತಾಳಲೂ ಹಿಂದೆ ಮುಂದೆ ನೋಡುವುದಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಉತ್ತರ ಪ್ರದೇಶದಲ್ಲಿ ಗಂಡನ ರಕ್ಷಣೆಗಾಗಿ ಮಹಿಳೆಯೊಬ್ಬರು ಗನ್ ಹಿಡಿದಿದ್ದಾಳೆ. ಲಕ್ನೋದಲ್ಲಿ ಈ ಘಟನೆ ನಡೆದಿದೆ. ಅಬಿದ್ ಆಲಿ ಎಂಬಾತನನ್ನು ದುಷ್ಕರ್ಮಿಗಳ ಗುಂಪೊಂದು ಮನೆಯೆದುರು ಸಾರ್ವಜನಿಕವಾಗಿಯೇ ಹಿಗ್ಗಾ ಮುಗ್ಗಾ ಮಾರಕಾಸ್ತ್ರ ಬಳಸಿ ಥಳಿಸುತ್ತಿತ್ತು. ಆದರೆ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ.ಕೊನೆಗೆ ಅಬಿದ್ ಆಲಿ ಸಹಾಯಕ್ಕೆ ಸ್ವತಃ ಪತ್ನಿ ರಂಗಕ್ಕಿಳಿದಳು. ವೃತ್ತಿಯಲ್ಲಿ