ಕೋಲ್ಕೊತ್ತಾ: 19 ವರ್ಷದ ಯುವತಿಯೊಬ್ಬಳ ಮೇಲೆ ಇಬ್ಬರು ದುರುಳರು ಅತ್ಯಾಚಾರವೆಸಗಿದ್ದಲ್ಲದೆ, ನಂತರ ಗುಪ್ತಾಂಗಕ್ಕೆ ಕಬ್ಬಿಣದ ಸಲಾಕೆ ತುರುಕಿದ ಹೇಯ ಕೃತ್ಯ ಪಶ್ಚಿಮ ಬಂಗಾಲದಲ್ಲಿ ವರದಿಯಾಗಿದೆ.