ಇಂದೋರ್ : ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬಳು ತನ್ನ 8 ತಿಂಗಳ ಮಗನನ್ನು ಕೊಡಲಿಯಿಂದ ಕೊಂದ ಘಟನೆ ಮಧ್ಯಪ್ರದೇಶದ ಅಶೋಕ್ ನಗರ ಜಿಲ್ಲೆಯಲ್ಲಿ ನಡೆದಿದೆ.ಮಗುವನ್ನು ಮನೆಯಿಂದ ಕರೆದೊಯ್ದ ಮಹಿಳೆ ಹೆದ್ದಾರಿಯಲ್ಲಿ ಮಗುವಿನ ಕುತ್ತಿಗೆಗೆ ಕೊಡಲಿಯಿಂದ ಹಲವಾರು ಗಾಯಗಳನ್ನು ಮಾಡಿದ್ದಾಳೆ. ಇದರ ಪರಿಣಾಮ ಮಗು ಸಾವನಪ್ಪಿದೆ. ಬಳಿಕ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಮನೆಗೆ ತೆಗೆದುಕೊಂಡು ಬಂದಿದ್ದಾಳೆ. ಇದನ್ನು ಬೆಚ್ಚಿಬಿದ್ದ ಮನೆಯವರು ಕೇಳಿದಾಗ ಮಗು ಮೇಕೆ ಎಂದು ಹೇಳಿದ್ದಾಳೆ.ಈ ಬಗ್ಗೆ ಮಗುವಿನ ತಂದೆ ಪೊಲೀಸರಿಗೆ