ಲಕ್ನೋ: ಮದುವೆ ಮಾಡಿಕೊಳ್ಳಲು ತಡ ಮಾಡುತ್ತಿರುವುದರಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಪ್ರಿಯಕರನನ್ನೇ ಇನ್ನೊಬ್ಬ ಪ್ರಿಯಕರನ ಜತೆ ಸೇರಿಕೊಂಡು ಕೊಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಪ್ರಕರಣವನ್ನು 24 ಗಂಟೆಯೊಳಗೆ ಬೇಧಿಸಲು ಪೊಲೀಸ್ ಕಮಿಷನರ್ 15 ಸಾವಿರ ರೂ. ಬಹುಮಾನ ಮೊತ್ತವನ್ನೂ ಘೋಷಿಸಿದ್ದರು. ಅದರಂತೆ ಪೊಲೀಸರು ಈ ಪ್ರಕರಣವನ್ನು ಬೇಧಿಸಿ ಆರೋಪಿ ಮಹಿಳೆ ಉಮಾ ಮತ್ತು ಆಕೆಯ ಮತ್ತೊಬ್ಬ ಪ್ರಿಯಕರನನ್ನು ಬಂಧಿಸಿದ್ದಾರೆ.2014 ರಲ್ಲಿ ವಿವಾಹ ವಿಚ್ಛೇದನ ಪಡೆದುಕೊಂಡಿದ್ದ ಉಮಾ, ಯೋಗೇಶ್