ಮುಂಬೈ: ಮನೆ ನೋಂದಣಿ ಮಹಿಳೆಯರ ಹೆಸರಲ್ಲಾಗಬೇಕು. ಮಹಿಳೆಯರ ಪಾಸ್ಪೋರ್ಟ್ನಲ್ಲಿ ವಿವಾಹ, ವಿಚ್ಚೇದನ ಕುರಿತಂತೆ ಉಲ್ಲೇಖಿಸುವುದು ಸರಿಯಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.