ಮಹಿಳೆಯೊಬ್ಬಳ ನೆರವಿನೊಂದಿಗೆ ದಂಪತಿಗಳು ಶಾಮ್ನಗರ್ ಸ್ಲಂ ಪ್ರದೇಶದಲ್ಲಿ ಮನೆಯ ಹುಡುಕಾಟದಲ್ಲಿದ್ದರು. ರಾತ್ರಿ ತುಂಬಾ ಸಮಯವಾಗಿದ್ದರಿಂದ ಮಹಿಳೆಯ ಮನೆಯಲ್ಲಿಯೇ ರಾತ್ರಿ ಕಳೆಯಲು ದಂಪತಿಗಳು ನಿರ್ಧರಿಸಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಮನೆಗೆ ನುಗ್ಗಿದ ಎಂಟು ಮಂದಿ ಆರೋಪಿಗಳು ಪತಿಯ ಎದುರಲ್ಲೇ ಮಹಿಳೆಯ ಮೇಲೆ ಗ್ಯಾಂಗ್ರೇಪ್ ಎಸಗಿ ಪರಾರಿಯಾಗಿದ್ದಾರೆ. ಮನೆಯ ಹುಡುಕಾಟದಲ್ಲಿದ್ದ 28 ವರ್ಷ ವಯಸ್ಸಿನ ಮಹಿಳೆಯ ಮೇಲೆ ಎಂಟು ಮಂದಿ ಆರೋಪಿಗಳು ಗ್ಯಾಂಗ್ರೇಪ್ ಎಸಗಿದ ಹೇಯ ಘಟನೆ ನಗರದ ಪ್ರದೇಶದಲ್ಲಿ ವರದಿಯಾಗಿದೆ.