ಭೋಪಾಲ್ : ಮದುವೆ ಮಾಡಿಸುವುದಾಗಿ ಸುಳ್ಳು ನೆಪ ಹೇಳಿ ಬಾಲಕಿಯನ್ನು ಕರೆದೊಯ್ದು ಮನೆಯಲ್ಲಿ ಕೂಡಿ ಹಾಕಿ ನಿರಂತರವಾಗಿ ಅತ್ಯಾಚಾರ ಎಸಗಿದ ಆರೋಪದಲ್ಲಿ ವ್ಯಕ್ತಿ ಹಾಗೂ ಇದಕ್ಕೆ ಸಹಕರಿಸಿದ ಆತನ ಪತ್ನಿಯನ್ನು ಭೋಪಾಲ್ ನ ಕೋಲಾರ್ ಪೊಲೀಸರು ಬಂಧಿಸಿದ್ದಾರೆ. 38 ವರ್ಷದ ದಿನೇಶ್ ಪ್ರಜಾಪತಿ ಹಾಗೂ ಆತನ ಪತ್ನಿ ನಿಧಿ ಪ್ರಜಾಪತಿ ಬಂಧಿತ ಆರೋಪಿಗಳಾಗಿದ್ದು, ಸಂತ್ರಸ್ತ ಬಾಲಕಿ ಹಾಗೂ ಆರೋಪಿ ನಿಧಿ ಕುಟುಂಬದವರು ಒಂದೇ ಕಡೆ ವಾಸವಿದ್ದ ಕಾರಣ ಪರಿಚಯದವರಾಗಿದ್ದರು. ನಿಧಿಯನ್ನು