ನವದೆಹಲಿ : ಕೊರೊನಾ ಭೀತಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯೊಂದನ್ನು ನೀಡಿದೆ. ಲಾಕ ಡೌನ್ ಆದ್ರೂ ಕೊರೊನಾ ಹರಡಬಹುದು. ಕೊರೊನಾ ದಾಳಿ ಮುಂದಕ್ಕೆ ಹಾಕಬಹುದಷ್ಟೇ . ಕೊರೊನಾ ನಿಯಂತ್ರಣಕ್ಕೆ ಕ್ರಮ ಅಗತ್ಯ. ಭಾರತ ಆಕ್ರಮಣಕಾರಿ ಕ್ರಮ ಕೈಗೊಳ್ಳಬೇಕು. ವಿದೇಶದಿಂದ ವಾಪಾಸ್ಸಾದವರಿಗೆ ಚಿಕಿತ್ಸೆ ನೀಡಿ. ಐಸೋಲೇಷನ್ ಚಿಕಿತ್ಸೆ ನೀಡಬೇಕು. ಸಂಪರ್ಕದಲ್ಲಿರುವ ಎಲ್ಲರ ತಪಾಸಣೆ ಮಾಡಬೇಕು. ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡದಂತೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ವಿಶ್ವ