ನವದೆಹಲಿ: ಇಂದು ವಿಶ್ವ ಯೋಗ ದಿನ. ಯೋಗ ದಿನದ ಸಂದರ್ಭದಲ್ಲಿ ಪ್ರಧಾನಿ ಮೋದಿ ಯೋಗದ ಮಹತ್ವದ ಬಗ್ಗೆ ಸಂದೇಶ ನೀಡಿದ್ದಾರೆ. ಯೋಗ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯುತ್ತಲೇ ಇವೆ. ಇಡೀ ದೇಶಕ್ಕೆ ಕೊರೋನಾ ಬಂದಾಗ ಯೋಗವೇ ನಮ್ಮನ್ನು ಕಾಪಾಡಿದ್ದು. ಇದು ನಮ್ಮ ಮಾನಸಿಕ ಆರೋಗ್ಯ ಕಾಪಾಡುತ್ತದೆ. ಇಡೀ ವಿಶ್ವಕ್ಕೆ ಕೊರೋನಾ ಬಂದಾಗ ಯೋಗವೇ ನಮ್ಮ ಮಾನಸಿಕ ಶಕ್ತಿ ವೃದ್ಧಿ ಮಾಡಿತ್ತು