ಸಮುದ್ರದ ಆಳದಲ್ಲಿ, ಆಗಸದಲ್ಲಿ ಹಾರಾಡುತ್ತ, ಆನ್ಲೈನ್ನಲ್ಲಿ... ಹೀಗೆ ವಿಶಿಷ್ಠವಾಗಿ ಮದುವೆಯಾಗಿರುವುದರ ಬಗ್ಗೆ ಕೇಳಿರುತ್ತೀರಾ. ಆದರೆ ಇದು ಇದೆಲ್ಲಕ್ಕಿಂತ ವಿಭಿನ್ನವಾದ ಮದುವೆ. ಈ ಜೋಡಿ ಓಡಿ ಹೋಗಿ ಮದುವೆಯಾಗುತ್ತಿದೆ. ಅದಕ್ಕೆ ಪೋಷಕರ ವಿರೋಧ ಕಾರಣವಲ್ಲ. ಹಿರಿಯರು ಒಪ್ಪಿಕೊಂಡು ಆಯೋಜಿಸಿರುವ ಮದುವೆ ಇದು. ಇದೇನಿದು ಹೀಗೆ ಎನ್ನುತ್ತೀರಾ? ಈ ಅಪರೂಪದ ಮದುವೆ ಕಥೆಯನ್ನು ನೀವೇ ಓದಿ. ಮಹಾರಾಷ್ಟ್ರದ ಸತಾರ ಜಿಲ್ಲೆಯ ಜಾವಿಲ್ ತೆಹ್ಸಿಲ್ ನಿವಾಸಿಗಳಾದ ನವನಾಥ್ ಹಾಗೂ ಪೂನಂ ಎಂಬುವವರೇ ವಿಭಿನ್ನ