ನನ್ನ ಪುತ್ರಿಯರು ಸೈನ್ಯ ಸೇರ ಬಯಸಿದರೆ ನಾನು ಹೆಮ್ಮೆ ಪಡುತ್ತೇನೆ ಎಂದು ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಜತೆಗೂ ಈ ಬೆಳವಣಿಗೆ ನನ್ನಲ್ಲಿ ಆತಂಕವನ್ನು ಸಹ ಹುಟ್ಟಿಹಾಕಬಹುದು ಎಂದು ಅವರು ಒಪ್ಪಿಕೊಂಡಿದ್ದಾರೆ. ವರ್ಜಿನಿಯಾದ ಮಿಲಿಟರಿ ಪುರಭವನದಲ್ಲಿ ಮಾತನಾಡುತ್ತಿದ್ದ ಒಬಾಮಾ, ನನ್ನ ಪುತ್ರಿಯರಾದ ಮಲಿಯಾ ಮತ್ತು ಸಾಶಾ ಸೈನ್ಯಕ್ಕೆ ಸೇರ್ಪಡೆಯಾಗಲು ಬಯಸಿದರೆ ನಾನು ಅಭಿಮಾನ ಪಡುತ್ತೇನೆ ಎಂದರು. ಈ ಸಂಭವನೀಯತೆ ನನ್ನನ್ನು ಆತಂಕಕ್ಕೆ ದೂಡುವುದಿಲ್ಲ ಎಂದು ಹೇಳಿದರೆ