Photo Courtesy: Twitterಹೈದರಾಬಾದ್: ತಾಯಿಯ ಆರೋಗ್ಯ ವಿಚಾರಿಸಲು ವಿದೇಶದಿಂದ ಬಂದ ಯಶ್ ರನ್ನು ಆಂಧ್ರ ಪ್ರೊಲೀಸರು ಬಂಧಿಸಿದ್ದು, ಸಿಎಂ ಜಗನ್ ರೆಡ್ಡಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.ಯಶ್ ನಾವು ನಿಮ್ಮ ಜೊತೆಗಿದ್ದೇವೆ ಎಂದು ಹ್ಯಾಶ್ ಟ್ಯಾಗ್ ನಲ್ಲಿ ಟ್ರೆಂಡ್ ಸೃಷ್ಟಿಸಿ ನೆಟ್ಟಿಗರು ಯಶ್ ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಯಶ್ ಎಂದ ಕ್ಷಣ ನೀವು ರಾಕಿಂಗ್ ಸ್ಟಾರ್ ಯಶ್ ಎಂದುಕೊಳ್ಳಬೇಕಾಗಿಲ್ಲ.ಅರೆಸ್ಟ್ ಆಗಿರುವುದು ಅಮೆರಿಕಾದಲ್ಲಿ ಇಂಜಿನಿಯರ್ ಆಗಿರುವ ಅನಿವಾಸಿ ಭಾರತೀಯ ಯಶ್