ಯೋಗ ಧಾರ್ಮಿಕ ಚಟುವಟಿಕೆಯಲ್ಲ, ಇದನ್ನು ಯಾವುದೇ ವಿವಾದದಡಿ ಎಳೆತರುವುದು ಸರಿಯಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಎರಡನೇ ಅಂತರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಪ್ರಧಾನಿ ಚಂದೀಗಡದಲ್ಲಿ ಯೋಗಾಭ್ಯಾಸ ಮಾಡಿ ಮಾತನ್ನಾಡುತ್ತಿದ್ದ ಪ್ರಧಾನಿ ಯೋಗ ಧಾರ್ಮಿಕ ಆಚರಣೆ ಎಂಬ ಭಾವನೆಯನ್ನು ದೂರವಾಗಿಸಲು ಪ್ರಯತ್ನಿಸಿದರು. ಯೋಗ ನಾಸ್ತಿಕರಿಗೂ ಮತ್ತು ಆಸ್ತಿಕರಿಗಾಗಿಯೂ ಅವಶ್ಯವಾದದ್ದು ಎಂದು ಅವರು ಅಭಿಪ್ರಾಯ ಪಟ್ಟರು. ಕೆಲವರು ಯೋಗವನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ. ಇದನ್ನು ಬದುಕಿನ ಭಾಗವಾಗಿ ಅಳವಡಿಸಿಕೊಳ್ಳಿ ಎಂದು