ಮುಂಬೈ: ಆನ್ ಲೈನ್ ಸೇಲ್ ಇತ್ತೀಚೆಗಿನ ದಿನಗಳಲ್ಲಿ ಜನಪ್ರಿಯವಾಗುತ್ತಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದಲ್ಲಿ ಇನ್ನು ಮುಂದೆ ಮದ್ಯಪಾನವನ್ನೂ ಆನ್ ಲೈನ್ ಮೂಲಕ ಸೇಲ್ ಮಾಡಲು ಹಸಿರು ನಿಶಾನೆ ತೋರಿದೆ.ದಿನೇ ದಿನೇ ಮದ್ಯಪಾನ ಮಾಡಿ ವಾಹನ ಚಲಾಯಿಸಿ ಆಪತ್ತು ತಂದುಕೊಳ್ಳುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆನ್ ಲೈನ್ ಮೂಲಕ ಮದ್ಯ ಖರೀದಿಸಿ ಅದನ್ನು ಹೋಂ ಡೆಲಿವರಿ ಮೂಲಕ ಪಡೆದುಕೊಳ್ಳುವ ವ್ಯವಸ್ಥೆಗೆ ಒಪ್ಪಿಗೆ ನೀಡಿದೆ.ಅಲ್ಲದೆ, ಆನ್ ಲೈನ್ ಮೂಲಕ ಮದ್ಯ