ನವದೆಹಲಿ: ನನ್ನ ಆತ್ಮಿಯ ಮಿತ್ರನಿಗೆ ಕಣ್ಣೀರು ತರಿಸುವಂತೆ ಮಾಡಬೇಡ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಉತ್ತರಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ಗೆ ಸಲಹೆ ನೀಡಿದ್ದಾರೆ.