ಮಹಾರಾಷ್ಟ್ರ ಮೂಲದ ಆರೋಪಿ ಗೋವಾದ ಮಹಿಳೆಯನ್ನು ಮದುವೆಯಾಗಿದ್ದ. ಆತ ನಿರುದ್ಯೋಗಿಯಾಗಿದ್ದು ಪತ್ನಿಯ ಗಳಿಕೆಯಲ್ಲಿಯೇ ಜೀವನ ನಡೆಸುತ್ತಿದ್ದ. ಒಂದು ವರ್ಷದ ಹಿಂದೆ ತನ್ನ ಹೆಂಡತಿ, ಮಗ ಮತ್ತು ಮಗಳ ಜತೆ ಉತ್ತರ ಗೋವಾದಲ್ಲಿರುವ ನಾದಿನಿಯ ಮನೆಗೆ ಹೋಗಿ .....