Widgets Magazine

ಜಾನುವಾರುಗಳೊಂದಿಗೆ ಜಮೀನಿನಲ್ಲಿದ್ದ ಹುಡುಗಿಗೆ ಚಿಕ್ಕಪ್ಪ ಮಾಡಿದ್ದೇನು ಗೊತ್ತಾ?

ಅಹಮದಾಬಾದ್| pavithra| Last Modified ಸೋಮವಾರ, 14 ಸೆಪ್ಟಂಬರ್ 2020 (09:48 IST)
ಅಹಮದಾಬಾದ್ : 15 ವರ್ಷದ ಹುಡುಗಿಯ ಮೇಲೆ 30 ವರ್ಷದ ಮಾನಭಂಗ ಎಸಗಿದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.

ಹುಡುಗಿ ಹಾಗೂ ಆರೋಪಿ ಒಂದೇ ಸಮುದಾಯದವರಾಗಿದ್ದು, ಆರೋಪಿ ಹುಡುಗಿಗೆ ಸಂಬಂಧದಲ್ಲಿ ಚಿಕ್ಕಪ್ಪನಾಗಿದ್ದನು. ಶನಿವಾರ ಹುಡುಗಿ ಜಾನುವಾರುಗಳೊಂದಿಗೆ ಜಮೀನಿನ ಬಳಿ ಹೋಗಿದ್ದಾಗ ಆಕೆಯನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದ ಚಿಕ್ಕಪ್ಪ ಅಲ್ಲಿ ಆಕೆಯ ಶೀಲ ಕೆಡಿಸಿದ್ದಾನೆ.

ಸಂಜೆ ಹುಡುಗಿ ಈ ವಿಚಾರ ಮನೆಯವರಿಗೆ ತಿಳಿಸಿದ್ದಾಳೆ. ಈ ಬಗ್ಗೆ ಆಕೆಯ ಪೋಷಕರು ಚಿಕ್ಕಪ್ಪನನ್ನು ಕೇಳಿದಾಗ ಆತ ಬೆದರಿಕೆ ಹಾಕಿದ್ದಾನೆ. ಈ ಹಿನ್ನಲೆಯಲ್ಲಿ ಪೋಷಕರು ಹುಡುಗಿಯೊಂದಿಗೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ.
 


ಇದರಲ್ಲಿ ಇನ್ನಷ್ಟು ಓದಿ :