Widgets Magazine

ಬಡವರ ಸೇವೆ ಮಾಡೋಕೆ 56 ಇಂಚು ಎದೆ ಬೇಕು

ಬಿಹಾರ| Jagadeesh| Last Modified ಶುಕ್ರವಾರ, 16 ಅಕ್ಟೋಬರ್ 2020 (22:24 IST)
ಬಡವರ ಸೇವೆ ಮಾಡುವುದಕ್ಕೆ 56 ಇಂಚಿನ ಎದೆ ಇದ್ದವರಿಂದ ಸಾಧ್ಯ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಹೇಳಿದ್ದಾರೆ.

ರಾಜಕೀಯದಲ್ಲಿ ಘೋಷಣೆಗಳನ್ನು ಹೇಳುವುದು ಸುಲಭ. ಆದರೆ 56 ಇಂಚು ಎದೆ ಹೊಂದಿರುವ  ವ್ಯಕ್ತಿಯಿಂದ ಮಾತ್ರ ಬಡಜನರ ಸೇವೆ, ಅಭಿವೃದ್ದಿ ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ.

ಬಿಹಾರದ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ಜೆ.ಪಿ.ನಡ್ಡಾ, ಬಿಹಾರಕ್ಕೆ 1.25 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟಿದ್ದಾರೆ ಎಂದಿದ್ದಾರೆ.

 
ಇದರಲ್ಲಿ ಇನ್ನಷ್ಟು ಓದಿ :