ಲಕ್ನೋ: ಆನ್ ಲೈನ್ ನಲ್ಲಿ ಲೂಡೋ ಆಡುತ್ತಾ ಪರಿಚಯವಾದ ಹುಡುಗಿ ಜೊತೆ 19 ವರ್ಷದ ಯುವಕನಿಗೆ ಪ್ರೀತಿಯಾಗಿ ಓಡಿ ಹೋದ ಘಟನೆ ನಡೆದಿದೆ.ಬಿಹಾರ ಮೂಲದ ಯುವಕನಿಗೆ ಉತ್ತರ ಪ್ರದೇಶದ ಯುವತಿಯೊಂದಿಗೆ ಪ್ರೇಮವಾಗಿತ್ತು. ಆತನನ್ನು ಭೇಟಿಯಾಗಲು ಯುವತಿ ಮನೆ ಬಿಟ್ಟಿದ್ದಳು. ಈ ಬಗ್ಗೆ ಯುವತಿಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಇದೇ ವೇಳೆ ಯುವಕನೂ ಮನೆಯಿಂದ ನಾಪತ್ತೆಯಾಗಿದ್ದ ಬಗ್ಗೆ ಆತನ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.ಕೊನೆಗೆ ವಿಶೇಷ ಪಡೆ ರಚಿಸಿ ಯುವ