ಬರೇಲಿ : 32 ವರ್ಷದ ವಿಧವೆ ಮಹಿಳೆಯೊಬ್ಬಳಿಗೆ ತನ್ನ ತಂಗಿಯ ಮಾವ ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸುತ್ತಿದ್ದ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ನಲ್ಲಿ ನಡೆದಿದೆ. ಆರೋಪಿ ಸಂತ್ರಸ್ತೆಗೆ ಮತ್ತಿನ ಔಷಧಿ ಮಿಕ್ಸ್ ಮಾಡಿದ ಚಹಾ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅದನ್ನು ವಿಡಿಯೋ ಮಾಡಿ ಬಳಿಕ ಅದನ್ನು ತೋರಿಸಿ ಬೆದರಿಸಿ ಪದೇ ಪದೇ ಲೈಂಗಿಕ ದೌರ್ಜನ್ಯಕ್ಕೆ ಒಳಪಡಿಸಿದ್ದಾನೆ. ಇದನ್ನು ಆಕೆ ವಿರೋಧಿಸಿದ್ದಕ್ಕೆ ಆಕೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾನೆ.ಹೀಗಾಗಿ ಮಹಿಳೆ ಈ