ತನ್ನ ಪತ್ನಿಯ ಜೊತೆಗೆ ಯುವಕನೊಬ್ಬ ನಿತ್ಯ ಬಂದು ಆ ಕೆಲಸ ಮಾಡಿ ಹೋಗುತ್ತಿದ್ದ ವಿಷಯ ತಿಳಿದ ಗಂಡನೊಬ್ಬ ಮಾಡಬಾರದ್ದನ್ನು ಮಾಡಿದ್ದಾನೆ ಎನ್ನಲಾಗಿದೆ.ಸುರೇಂದ್ರ ಕುಮಾರ್ ಜೊತೆ ಮದುವೆಯಾಗಿದ್ದ ಶಶಿಲತಾ ಗಂಡ ಮನೆಯಲ್ಲಿ ಇಲ್ಲದಾಗ ಯುವಕನೊಬ್ಬನ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಳ್ಳುತ್ತಿದ್ದಳು.ಈ ವಿಷಯ ಗ್ರಾಮದ ಜನರಿಗೆ ಗೊತ್ತಾಗಿದೆ. ತನ್ನ ಪತ್ನಿ ಶಶಿಲತಾ ಬೇರೆ ಯುವಕನೊಂದಿಗೆ ಮಲಗುತ್ತಿದ್ದ ವಿಷಯ ತಿಳಿದ ಪತಿ ಸುರೇಂದ್ರ ಕುಮಾರ್ ತನ್ನ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.ಉತ್ತರ ಪ್ರದೇಶದ ಕಾಸ್ಗಂಜ್