ವೈರಲ್ ಇನ್ಸ್ಟಾಗ್ರಾಮ್ ಟ್ರೆಂಡ್ 'ಗೆಟ್ ಟು ನೋ ಮಿ' ಬಗ್ಗೆ ಸೈಬರ್ ತಜ್ಞೆ ಲಿಯಾನಾ ಶಿಲೋ ಕಳವಳ ವ್ಯಕ್ತಪಡಿಸಿದ್ದಾರೆ, ವೈರಲ್ ಇನ್ಸ್ಟಾಗ್ರಾಮ್ ಟ್ರೆಂಡ್ ಗಳು ನಮ್ಮ ವೈಯಕ್ತಿಕ ಭದ್ರತೆಗಳನ್ನು ಮೊಟಕುಗೊಳಿಸುತ್ತವೆ.